ಆಸ್ತಿ ಕಲಹಕ್ಕೆ ರಕ್ತಪಾತ: ಅತ್ತೆ, ಅಳಿಯನ ಬರ್ಬರ ಕೊಲೆ

ಬೆಳಗಾವಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕಲಹ ವಿಕೋಪಕ್ಕೆ ತಿರುಗಿ ಸಂಬಂಧದಲ್ಲಿ ಅತ್ತೆ, ಅಳಿಯನಾಗಿರುವ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ಜೀವಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಜೀವಾಪುರ ಗ್ರಾಮದ ರಮೇಶ ಹಣಮಂತ ನಾಯ್ಕರ (29) ಹಾಗೂ ಬಂಡಾರಹಳ್ಳಿ ಗ್ರಾಮದ ಬಸವ್ವ ಭೀಮಶೆಪ್ಪ ನಾಯ್ಕರ (60) ಕೊಲೆಯಾದ ದುರ್ದೈವಿಗಳು. ಕುಟುಂಬದ ನಡುವೆ ಸುಮಾರು 20 ಎಕರೆ ಆಸ್ತಿ ವಿಚಾರವಾಗಿ ಮೊದಲಿನಿಂದಲೂ ವಿವಾದವಿತ್ತು. ಗುರುವಾರ ರಾತ್ರಿ ಇದೇ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ತೀವ್ರ … Continue reading ಆಸ್ತಿ ಕಲಹಕ್ಕೆ ರಕ್ತಪಾತ: ಅತ್ತೆ, ಅಳಿಯನ ಬರ್ಬರ ಕೊಲೆ