ಬಾಲ್ಯ ವಿವಾಹಕ್ಕೆ ಅಕ್ಕ ಪಡೆಯ ಬ್ರೇಕ್ : ಪ್ರಕರಣ ದಾಖಲು
ಬೆಳಗಾವಿ: ನಗರದ ವಂಟಮುರಿ ಕಾಲನಿಯಲ್ಲಿ ಮದುವೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲೇ ಜಾಗರೂಕ ಪೊಲೀಸ್ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಬಾಲ್ಯವಿವಾಹವನ್ನು ತಡೆದ ಘಟನೆ ಬೆಳಕಿಗೆ ಬಂದಿದೆ. ಅಕ್ಕ ಪಡೆ ಪೆಟ್ರೋಲಿಂಗ್ ವೇಳೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ, 17 ವರ್ಷದ ಬಾಲಕಿಯ ಮದುವೆ ನಡೆಯಲು ಸಿದ್ಧತೆ ನಡೆದಿರುವುದು ಪತ್ತೆಯಾಗಿದೆ. ಘಟನೆಯ ವಿವರಗಳ ಪ್ರಕಾರ, ಏಪ್ರಿಲ್ 20ರಂದು ಗಸ್ತು ತಿರುಗುತ್ತಿದ್ದ ಅಕ್ಕ ಪಡೆಯ ಸಿಬ್ಬಂದಿ, ಒಂದು ಮನೆಯ ಮುಂದೆ ಮಂಟಪ ಹಾಕಿರುವುದನ್ನು ಗಮನಿಸಿದರು. ಅನುಮಾನಗೊಂಡು ಮನೆಗೆ ತೆರಳಿ ವಿಚಾರಿಸಿದಾಗ, ಏಪ್ರಿಲ್ … Continue reading ಬಾಲ್ಯ ವಿವಾಹಕ್ಕೆ ಅಕ್ಕ ಪಡೆಯ ಬ್ರೇಕ್ : ಪ್ರಕರಣ ದಾಖಲು
Copy and paste this URL into your WordPress site to embed
Copy and paste this code into your site to embed