ಮಾಧವಿಲತಾಗೆ ನಿರ್ಬಂಧ: ಮುತಾಲಿಕ್ ದಿಢೀರ್ ಪ್ರತ್ಯಕ್ಷ, ಪ್ರಚೋದನಕಾರಿಯಾಗಿ ಮಾತನಾಡದಂತೆ ಪೊಲೀಸರ ಮನವಿ

ಬಾಗಲಕೋಟೆ: ಮೆರವಣಿಗೆಗೆ ಹಿಂದೂ ಫೈರ್ ಬ್ರ್ಯಾಂಡ್ ಕೆ. ಮಾಧವಿಲತಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಪೊಲೀಸರು ನಿರ್ಬಂಧಿಸಿದ ಕಾರಣ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಅವರ ಬದಲಾಗಿ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಅವರು ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆ ಜನರನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಪಾಲ್ಗೊಂಡಿದ್ದರು. ಕೆ. ಮಾಧವಿಲತಾ ಅವರು ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿ ಮುನ್ನೆಲೆಗೆ ಬಂದಿದ್ದರು. ಅವರು ಆಗಮಿಸಿ ಭಾಷಣ ಮಾಡಿದರೆ ಶಾಂತಿಗೆ ಭಂಗವಾಗಬಹುದೆಂಬ ಕಾರಣಕ್ಕೆ ಪೊಲೀಸರು … Continue reading ಮಾಧವಿಲತಾಗೆ ನಿರ್ಬಂಧ: ಮುತಾಲಿಕ್ ದಿಢೀರ್ ಪ್ರತ್ಯಕ್ಷ, ಪ್ರಚೋದನಕಾರಿಯಾಗಿ ಮಾತನಾಡದಂತೆ ಪೊಲೀಸರ ಮನವಿ