ಹೆದ್ದಾರಿ ಬಂದ್ ಎಫೆಕ್ಟ್: ಶಾಲಾ ಮಕ್ಕಳ ಪರದಾಟ

ಬಾಗಲಕೋಟೆ (ಕುಳಗೇರಿ ಕ್ರಾಸ್): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ದಿಢೀರ್ ರಾಜ್ಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆ ಅನುಭವಿಸಿದರು. ಶನಿವಾರ ಶಾಲೆಗಳು ಬೇಗ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಳಿಗ್ಗೆಯೇ ಶಾಲೆಗಳಿಗೆ ಹಾಜರಾಗಿದ್ದರು. ಆದರೆ, ಶಾಲೆ ಮುಗಿಸಿ ಮನೆಗೆ ಮರಳುವುದು ಹೇಗೆ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು. ರಾಜ್ಯ ಹೆದ್ದಾರಿಗಳಷ್ಟೇ ಅಲ್ಲದೆ ಗ್ರಾಮೀಣ ಭಾಗದ ರಸ್ತೆಗಳನ್ನೂ ಬಂದ್ ಮಾಡಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು. ಈ ಕುರಿತು ಅಸಮಾಧಾನ … Continue reading ಹೆದ್ದಾರಿ ಬಂದ್ ಎಫೆಕ್ಟ್: ಶಾಲಾ ಮಕ್ಕಳ ಪರದಾಟ