ಬಾರ್ ಬಳಿ ಕಾರು ಸ್ಫೋಟ: ಬೆಚ್ಚಿಬಿದ್ದ ಹಿಪ್ಪರಗಿ ಜನ..!
ಸಂ.ಕ.ಸಮಾಚಾರ ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಾರ್ ಮುಂಭಾಗ ನಿಂತಿದ್ದ ಕಾರೊಂದು ಏಕಾಏಕಿ ಭಾರೀ ಸ್ಫೋಟಗೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರು ಸುಮಾರು 10 ಅಡಿ ಎತ್ತರಕ್ಕೆ ಹಾರಿ ಬಿದ್ದಿದೆ, ಅದರ ಅವಶೇಷಗಳು ಸುಮಾರು 200 ಮೀಟರ್ ದೂರದವರೆಗೆ ಚದುರಿಬಿದ್ದಿವೆ. ಘಟನೆಯಲ್ಲಿ ಕಾರಿನ ಅವಶೇಷಗಳು ಬಡಿದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಘಟನೆ ಶನಿವಾರ ರಾತ್ರಿ ಸುಮಾರು 10.30ರ ವೇಳೆಗೆ ನಡೆದಿದೆ. ಸ್ಫೋಟದ ಸದ್ದು ಕೇಳಿ ಸ್ಥಳೀಯರು … Continue reading ಬಾರ್ ಬಳಿ ಕಾರು ಸ್ಫೋಟ: ಬೆಚ್ಚಿಬಿದ್ದ ಹಿಪ್ಪರಗಿ ಜನ..!
Copy and paste this URL into your WordPress site to embed
Copy and paste this code into your site to embed