ಬಾರಕೋಲು ಜಡಿದು ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ
ಬಾಗಲಕೋಟೆ: ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಇಂದು ಸುತ್ತ ಗ್ರಾಮದ ಸಾವಿರಾರು ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿ ಬಾರಕೋಲು ಜಡಿಯುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ಹುಬ್ಬಳ್ಳಿ ಕಡೆಗೆ ಪಾದಯಾತ್ರೆ ಪ್ರಾರಂಭಿಸಿದರು. ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾರ್ಗದರ್ಶನದಲ್ಲಿ ಇಂದು ಈ ಪಾದಯಾತ್ರೆ ಪ್ರಾರಂಭವಾಗಿದೆ. 82 ಕಿಮೀ ಹುಬ್ಬಳ್ಳಿ ತಲುಪುವವರೆಗೂ ಪಾದಯಾತ್ರೆ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯಿಂದ ಪಾದಯಾತ್ರೆ ಪ್ರಾರಂಭವಾಗಿದ್ದು ಮದ್ಯದಲ್ಲಿ ಬರುವ ನರಗುಂದ, ನವಲಗುಂದ ತಾಲೂಕು … Continue reading ಬಾರಕೋಲು ಜಡಿದು ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ
Copy and paste this URL into your WordPress site to embed
Copy and paste this code into your site to embed