ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌: 20 ಎಕರೆ ಕಬ್ಬು ಭಸ್ಮ, ಹೆದ್ದಾರಿ ತಡೆದು ರೈತರ ಆಕ್ರೋಶ

ಬಾಗಲಕೋಟೆ(ಕುಳಗೇರಿ ಕ್ರಾಸ್): ಖಾನಾಪೂರ ಎಸ್.ಕೆ ಗ್ರಾಮದ ಸುಮಾರು 6 ಜನ ರೈತರಿಗೆ ಸೇರಿದ ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ಕಟಾವಿಗೆ ಬಂದಿದ್ದ 20 ಎಕರೆ ಕಬ್ಬು ಭಸ್ಮವಾದ ಘಟನೆ ನಡೆದಿದೆ. ಖಾನಾಪೂರ ಎಸ್.ಕೆ ಗ್ರಾಮದ ರೈತರಾದ ಸಿದ್ದಪ್ಪ ಹಿರಗನ್ನವರ, ಯಲ್ಲಪ್ಪ ಹಿರಗನ್ನವರ, ಪ್ರಮೀಳಾ ಹಿರಗನ್ನವರ, ಹಣಮವ್ವ ಹಿರಗನ್ನವರ, ಹೆಬ್ಬಳೆಪ್ಪ ಮಾದರ, ದ್ಯಾಮವ್ವ ಮಾದರ ಅವರಿಗೆ ಸೇರಿದ ಸುಮಾರು 20 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಇನ್ನೂರಕ್ಕೂ ಹೆಚ್ಚು ಯುವಕರು ರೈತರು ಸೇರಿ ಬೆಂಕಿ ನಂದಿಸಲು … Continue reading ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌: 20 ಎಕರೆ ಕಬ್ಬು ಭಸ್ಮ, ಹೆದ್ದಾರಿ ತಡೆದು ರೈತರ ಆಕ್ರೋಶ