ಭಗವಾನ ವಿರುದ್ಧ ಉಗ್ರಪ್ಪ ಉಗ್ರರೂಪ

ಬಾಗಲಕೋಟೆ: ಶ್ರೀರಾಮ, ರಾಮಾಯಣ ಹಾಗೂ ಮಹರ್ಷಿ ವಾಲ್ಮೀಕಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಎಸ್. ಭಗವಾನ ವಿರುದ್ಧ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು. ನಾನು ನಿರಂತರವಾಗಿ ರಾಮಾಯಣ, ಮಹಾಭಾರತ ಓದುತ್ತೇನೆ. ನನಗೆ ಅದರಲ್ಲಿ ಆಸಕ್ತಿಯಿದೆ. ಸಾವಿರಾರು ವರ್ಷದ ಇತಿಹಾಸ ಅದಕ್ಕೆ ಇದೆ. ಈ ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ಓದಿರೋದಿಲ್ಲ, ಅಧ್ಯಯನ ಮಾಡಿರೋದಿಲ್ಲ. ಸುಖಾಸುಮ್ಮನೆ ಟೀಕೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ವಯಸ್ಸಿನ ಕಾರಣವೋ ಏನೋ ಗೊತ್ತಿಲ್ಲ. ಕೆ.ಎಸ್. ಭಗವಾನ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದುಕೊಂಡಿರುತ್ತೇನೆ. ಕೂಡಲೇ … Continue reading ಭಗವಾನ ವಿರುದ್ಧ ಉಗ್ರಪ್ಪ ಉಗ್ರರೂಪ