ಗೃಹಲಕ್ಷ್ಮಿಯೇ ಆಧಾರ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ
84 ವರ್ಷದ ಅಜ್ಜಿ, ಆಧಾರ್‌ನಲ್ಲಿ 48 ವರ್ಷ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ ಬಾಗಲಕೋಟೆ: ಸರ್ಕಾರದ ಪಿಂಚಣಿ ಯೋಜನೆಗಳ ನಡುವೆಯೇ ಒಬ್ಬ ವಯೋವೃದ್ಧೆಯ ಸಂಕಷ್ಟದ ಬದುಕು ಕಣ್ಣೀರಾಗಿಸುವಂತಿದೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದ ದೇವರಾಜನಗರದಲ್ಲಿ ವಾಸಿಸುವ 84 ವರ್ಷದ ಕುತಿಜಾಬಿ ರಾಜೇಸಾಬ ಪಠಾಯತ, ಕಳೆದ ಒಂದು ವರ್ಷದಿಂದ ಪಿಂಚಣಿಗಾಗಿ ಅಧಿಕಾರಿಗಳ ಬಾಗಿಲು ತಟ್ಟುತ್ತಿದ್ದರೂ ನ್ಯಾಯ ಸಿಗದೇ ಸಂಕಷ್ಟದಲ್ಲಿದ್ದಾರೆ. ಆಧಾರ್ ದೋಷವೇ ಜೀವದ ಸಂಕಷ್ಟ: ಕುತಿಜಾಬಿಯ ನಿಜವಾದ ವಯಸ್ಸು 84 ವರ್ಷವಾದರೂ, ಆಧಾರ್ ಕಾರ್ಡ್‌ನಲ್ಲಿ 48 ವರ್ಷ ಎಂದು … Continue reading ಗೃಹಲಕ್ಷ್ಮಿಯೇ ಆಧಾರ: ಪಿಂಚಣಿ ಇಲ್ಲದೆ ವೃದ್ಧೆಯ ಬದುಕು ಸಂಕಷ್ಟ
Copy and paste this URL into your WordPress site to embed
Copy and paste this code into your site to embed