ವಿದ್ಯುತ್ ತಂತಿ ತಗುಲಿ 2.33 ಎಕರೆ ಕಬ್ಬು ಭಸ್ಮ: ರೈತ ಕಂಗಾಲು
ಬಾಗಲಕೋಟೆ (ಕುಳಗೇರಿ ಕ್ರಾಸ್): ವಿದ್ಯುತ್ ಟಿಸಿ ತಂತಿ ತಗುಲಿ ರೈತರೊಬ್ಬರಿಗೆ ಸೇರಿದ ಸುಮಾರು 2.33 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸೋಮವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿದೆ. ನೀಲಗುಂದ ಗ್ರಾಮದ ರೈತ ಇಸ್ಮಾಯಿಲ್ಸಾಬ ಮಲ್ಲಣ್ಣವರ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಗ್ರಾಮದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಜಮೀನಿನಲ್ಲಿ ಇಸ್ಮಾಯಿಲ್ಸಾಬ ಸಾಲಸೂಲ ಮಾಡಿ ಕಬ್ಬು ಬೆಳೆದಿದ್ದರು. ಇನ್ನೇನು 20 ದಿನಗಳಲ್ಲಿ ಕಬ್ಬು ಕಟಾವಿಗೆ ಬರುವ ಹಂತದಲ್ಲಿತ್ತು. … Continue reading ವಿದ್ಯುತ್ ತಂತಿ ತಗುಲಿ 2.33 ಎಕರೆ ಕಬ್ಬು ಭಸ್ಮ: ರೈತ ಕಂಗಾಲು
Copy and paste this URL into your WordPress site to embed
Copy and paste this code into your site to embed