Home ನಮ್ಮ ಜಿಲ್ಲೆ ಕೋಲಾರ ಸಿಎಂಗೆ ಪತ್ರ ಬರೆದ ಮುನಿರತ್ನ

ಸಿಎಂಗೆ ಪತ್ರ ಬರೆದ ಮುನಿರತ್ನ

0
ಮುನಿರತ್ನ

ಕಮೀಷನ್‌ ಆರೋಪದ ವಿಚಾರವಾಗಿ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೋಲಾರದಲ್ಲಿ ನಡೆದಿರುವ ಎಲ್ಲಾ ಕಾಮಗಾರಿ ತನಿಖೆ ಮಾಡಿಸಿ ಎಂದಿರುವ ಅವರು, PWD ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ. ಸಮಿತಿಯಿಂದ ಎಲ್ಲಾ ಕಾಮಗಾರಿಗಳ ಪರಿಶೀಲನೆ ಮಾಡಿಸಿ. ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ.

Exit mobile version