Home ನಮ್ಮ ಜಿಲ್ಲೆ ಭಾರಿ ಮಳೆ: ಗೋಡೆ ಕುಸಿದು ಬಾಲಕಿ ಸಾವು

ಭಾರಿ ಮಳೆ: ಗೋಡೆ ಕುಸಿದು ಬಾಲಕಿ ಸಾವು

0

ಬೀದರ್ : ಭಾರಿ ಮಳೆಗೆ ಭಾಲ್ಕಿ ತಾಲೂಕಿನ ಠಾಣಾಕುಶನೂರ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಗುರುವಾರ ಗೋಡೆ ಕುಸಿದು 8 ವರ್ಷದ ಸಂಧ್ಯಾರಾಣಿ ಬಾಜೋಳಗಾ ಸಾವಿಗೀಡಾಗಿದ್ದಾಳೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ

https://samyuktakarnataka.in/ಬೀದರ್ನಲ್ಲಿ-ಸಿಕ್ಕಾಪಟ್ಟೆ/

Exit mobile version