Home ನಮ್ಮ ಜಿಲ್ಲೆ ಧಾರವಾಡ ಬಾನಂಗಳದಲ್ಲಿ ಹಾರಾಡಿದ ಕಾಂತಾರ ಪಂಜುರ್ಲಿ

ಬಾನಂಗಳದಲ್ಲಿ ಹಾರಾಡಿದ ಕಾಂತಾರ ಪಂಜುರ್ಲಿ

0

ಹುಬ್ಬಳ್ಳಿ: ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೊದಲ ದಿನವೇ ಬಾನಂಗಳದಲ್ಲೂ ಕಾಂತಾರ ಗುಳಿಗ ದೈವದ ಪಂಜುರ್ಲಿ ಹಾರಾಡಿ ಪ್ರೇಕ್ಷಕರ ಮನರಂಜಿಸಿತು.
ದೇಶದ 15 ಹಾಗೂ ವಿದೇಶದ 10 ಗಾಳಿಪಟ ತಜ್ಞರು ಭಾಗವಹಿಸಿದ್ದರು.
ಡೆಲ್ಟ್, ಟ್ರೈನ್ ಕೈಟ್, ಆಕ್ಟೋಪಸ್, ಮಾರಿಯೋ, ಟೈಗರ್, ಪಿಶ್, ಸ್ಟಂಟ್ ಕೈಟ್ ಹಾರಾಡಿದವು.ವಿಶೇಷವಾಗಿ ಕಾಂತಾರದ ಪಂಜುರ್ಲಿ ಕೈಟ್ ಮಕ್ಕಳು ಸಾರ್ವಜನಿಕರ ಗಮನ ಸೆಳೆಯಿತು

Exit mobile version