Home ತಾಜಾ ಸುದ್ದಿ ಪರಿಷತ್‌ ಚುನಾವಣೆ: ಜಗದೀಶ ಶೆಟ್ಟರ್‌ ಸೇರಿ ಮೂವರಿಗೆ ಟಿಕೆಟ್‌

ಪರಿಷತ್‌ ಚುನಾವಣೆ: ಜಗದೀಶ ಶೆಟ್ಟರ್‌ ಸೇರಿ ಮೂವರಿಗೆ ಟಿಕೆಟ್‌

0

ಹುಬ್ಬಳ್ಳಿ: ಜೂನ್‌ 30ರಂದು ನಡೆಯಲಿರುವ ವಿಧಾನ ಪರಿಷತ್‌ ಉಪ ಚುನಾವಣೆಗೆ ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಹಾಗೂ ತಿಪ್ಪಣ್ಣ ಕಮಕನೂರು, ಬೋಸರಾಜು ಅವರಿಗೆ ಕರ್ನಾಟಕ ವಿಧಾನ ಪರಿಷತ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿದೆ.

Exit mobile version