ವಿಶ್ವೇಶ್ವರನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಮಾಜ ಸೇವಕ ಸಿದ್ದು ಮೊಗಲಿಶೆಟ್ಟರ್ ಪ್ರಾಯೋಜಕತ್ವದಲ್ಲಿ ಜಾಣರಗುರು ಪತ್ರಿಕೆ ಬಿಡುಗಡೆ ಮಾಡಲಾಯಿತು. ಮುಖ್ಯಶಿಕ್ಷಕಿ ಡಿ.ಜಿ. ಕಮ್ಮಾರ, ಆರ್.ವಿಮ ಸಂಕಣ್ಣವರ, ಗೀತಾ ಕುಲಕರ್ಣಿ ಇದ್ದರು.