Home ನಮ್ಮ ಜಿಲ್ಲೆ ಜನವರಿ ಮೊದಲನೇ ವಾರದಲ್ಲಿ ಮೇಯರ್‌ ಚುನಾವಣೆ?

ಜನವರಿ ಮೊದಲನೇ ವಾರದಲ್ಲಿ ಮೇಯರ್‌ ಚುನಾವಣೆ?

0

ಬೆಳಗಾವಿ: ಮಹಾನಗರ ಪಾಲಿಕೆಯ ನಮ್ಮ ಎಲ್ಲ 35 ಚುನಾಯಿತ ಸದಸ್ಯರ ಜೊತೆಗೆ ಶಾಸಕ ಅನಿಲ ಬೆನಕೆ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಜನವರಿ ಮೊದಲನೇ ಅಥವಾ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಶಾಸಕ ಅಭಯ ಪಾಟೀಲ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆಟಗೆರಿ ಕೂಡಾ ಅನೌನ್ಸ್‌ ಆಗಲಿದೆ ಎಂದು ಅವರು ಹೇಳಿದ್ದಾರೆ.

Exit mobile version