Home ನಮ್ಮ ಜಿಲ್ಲೆ ಪೊಲೀಸರ ವಿರುದ್ಧ ಕರವೇ ಪ್ರತಿಭಟನೆ

ಪೊಲೀಸರ ವಿರುದ್ಧ ಕರವೇ ಪ್ರತಿಭಟನೆ

0

ಬೆಳಗಾವಿ: ಕನ್ನಡ ಧ್ವಜ ಹಾರಿಸಿದ ಎನ್ನುವ ಕಾರಣಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಕರವೇ ಕಾಯಕತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಟಿಳಕವಾಡಿ ಪೊಲೀಸ ಠಾಣೆಯಲ್ಲಿ‌ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ, ಪೊಲೀಸರ ವಿರುದ್ಧ ಕರವೇ ಟಯರಗೆ ಬೆಂಕಿ‌ಹಚ್ಚಿ‌ ಪ್ರತಿಭಟಿಸಿದರು.
ಕರವೇ ಯಾವುದೇ ಕಾರಣಕ್ಕೂ ಈ ಘಟನೆಯನ್ನು ಕ್ಷಮಿಸುವುದಿಲ್ಲ. ಕನ್ನಡ ಭಾವುಟ ಹಾರಿಸಿದ್ದು ತಪ್ಪಾ? ಇದುವರೆಗೂ ಯಾವುದೇ ಪ್ರಕರಣ ಆಗಿಲ್ಲ. ಎಫ್‌ಐಆರ್‌ ಮಾಡಿಕೊಂಡಿಲ್ಲ ಎಂದು ಕರವೇ ಮುಖಂಡರು ಆರೋಪಿಸಿದರು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ಪೊಲೀಸರ ವಿರುದ್ಧ ಕರವೇ ಪ್ರತಿಭಟನೆ

Exit mobile version