ಅಂಕಣ ಬರಹ | ಬರದ ಬರೆಯ ನಡುವೆ `ಬರ ರಾಜಕೀಯ’

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ರಾಜ್ಯದಲ್ಲೀಗ ಅನಾವೃಷ್ಟಿ. ಸೋನೆ ಮಳೆಯೂ ಕಾಣೆಯಾಗಿದೆ… ಮುಂಗಾರೂ ವಿಫಲವಾಗಿದೆ. ಹಿಂಗಾರಿನ ಭರವಸೆ ಉಳಿದಿಲ್ಲ. `ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂದು ಈಗ ಸಿನೆಮಾದಲ್ಲಷ್ಟೇ ಹಾಡು ಕೇಳುವ ಕಾಲ. ಜೆನ್ ಝೀ ಗಳಿಗೆ ಮಳೆಗಾಲದ ಪ್ರಖರತೆ, ಬರದ ಕರಾಳ ಛಾಯೆ, ಇವ್ಯಾವುಗಳ ಕಲ್ಪನೆ ಇಲ್ಲದೇ ತುಂತುರು ಮಳೆಯಲ್ಲಿ ರೀಲ್ಸ್ ಕುಣಿತ ನಡೆಸುತ್ತಿದ್ದಾರೆ. ಇತ್ತ, ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದ, ಉಣ್ಣಲು ಕೂಳಿಲ್ಲದ ದಯನೀಯ ಸ್ಥಿತಿ. ಬಿತ್ತಲು ರೈತರಿಗೆ … Continue reading ಅಂಕಣ ಬರಹ | ಬರದ ಬರೆಯ ನಡುವೆ `ಬರ ರಾಜಕೀಯ’