ಅಂಕಣ ಬರಹ | ಗವಿಶ್ರೀ ಜೋಳಿಗೆಯಲ್ಲಿ ಕಲ್ಯಾಣದ ಬಿಸಿಯುಸಿರು
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಮೈಸೂರಿನತ್ತ ಕಲ್ಯಾಣ ನಾಡಿನ ಸ್ವಾಮೀಜಿ ಹೊರಟಿದ್ದಾರೆ!ನಾಡ ದೇವತೆ ಚಾಮುಂಡೇಶ್ವರಿಯ ಲೋಕ ಪ್ರಸಿದ್ಧ ದಸರಾ ಮಹೋತ್ಸವವನ್ನು ಜಾಗೃತ ಮಠಾಧೀಶ ಮತ್ತು ಲೋಕಮನ್ನಿತ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಹೋರಾಟಗಳಿಂದಲೇ ಧರ್ಮ ಸಂಸ್ಥಾನವನ್ನು ಜನರಿಗೆ ಹಾಗೂ ಸ್ಥಳೀಯ ಜನರ ಏಳ್ಗೆಗೆ ಮುಡಿಪಾಗಿಟ್ಟ ಕೊಪ್ಪಳದ ಗವಿಶ್ರೀ, ಕಲ್ಯಾಣ ಕರ್ನಾಟಕದ ಭಾಗದಿಂದ ಪ್ರಥಮ ಬಾರಿಗೆ ಮೈಸೂರು ದಸರಾಕ್ಕೆ ಚಾಲನೆ ನೀಡಲಿರುವುದು ಖಂಡಿತವಾಗಿಯೂ ವಿಶೇಷ. … Continue reading ಅಂಕಣ ಬರಹ | ಗವಿಶ್ರೀ ಜೋಳಿಗೆಯಲ್ಲಿ ಕಲ್ಯಾಣದ ಬಿಸಿಯುಸಿರು
Copy and paste this URL into your WordPress site to embed
Copy and paste this code into your site to embed