ಅಂಕಣ ಬರಹ | ಕನ್ನಡದ ಪಾರಮ್ಯಕ್ಕೆ ಘೋಷಣೆ ಸಾಕು-ತಾಕತ್ತು ಬೇಕು

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಸಿರಿಗನ್ನಡಂ ಗೆಲ್ಗೆ… ಸಿರಿಗನ್ನಡಂ ಬಾಳ್ಗೆ… ಜಯ ಹೇ ಕರ್ನಾಟಕ ಮಾತೆ… ಬಾರಿಸು ಕನ್ನಡ ಡಿಂಡಿಮವ… ಕನ್ನಡವೇ ನನ್ನುಸಿರು….!ನವೆಂಬರ್ ತಿಂಗಳಲ್ಲಿ ಈ ಘೋಷಣೆಗಳು ಮೊಳಗಲಾರಂಭಿಸುತ್ತವೆ. ಎಪ್ಪತ್ತು ವರ್ಷಗಳಿಂದ ಇವೇ ಘೋಷಣೆಗಳು… ನವೆಂಬರ್ ಎಂದರೆ ಕನ್ನಡದ ಕಿಚ್ಚು ಮತ್ತು ಆವೇಶದ ಭರಾಟೆ ಮಾತುಗಳು. ಈ ವರ್ಷವೂ ಇವನ್ನೇ ಕೇಳಲಿದ್ದೀರಿ. ಮುಂದಿನ ಏಳು ದಶಕಗಳಲ್ಲೂ ಈ ಘೋಷಣೆಗಳು ಬದಲಾಗಲ್ಲ ಬಿಡಿ!. ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಪರಿವರ್ತನೆ ಎಂದರೆ ನಾಡಿನ … Continue reading ಅಂಕಣ ಬರಹ | ಕನ್ನಡದ ಪಾರಮ್ಯಕ್ಕೆ ಘೋಷಣೆ ಸಾಕು-ತಾಕತ್ತು ಬೇಕು