ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ: ಹತ್ತಿಕ್ಕದಿರಿ, ಸ್ಪಂದಿಸಿ

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ರೈತ ಮತ್ತೆ ಬೀದಿಗೆ ಇಳಿದಿದ್ದಾನೆಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ರೈತರ ಬೃಹತ್ ಪ್ರತಿಭಟನೆ 1980-83ರ ಕಾಲದ ರೈತ ಚಳವಳಿಯನ್ನು ನೆನಪಿಸಿದೆ. ಈಗ ಕಬ್ಬು ಬೆಳೆಗಾರರು, ವಿಶೇಷವಾಗಿ ರಾಜ್ಯ ಮತ್ತು ಪಕ್ಕದ ಮಹಾರಾಷ್ಟ್ರದ ಕಬ್ಬು ಬೆಳೆಯುವ ರೈತರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿನ ಬೆಲೆ ನಿರ್ಧಾರ (ಎಫ್‌ಆರ್‌ಪಿ) ಹಾಗೂ ಎಥಿನಾಲ್ ಖರೀದಿ, ಸಕ್ಕರೆಯ ಎಂಎಸ್‌ಪಿ ದರ ಇತ್ಯಾದಿ ಪ್ರಮುಖ ಬೇಡಿಕೆಗಳ ಈಡೇರಿಸುವುದು, ಕೇಂದ್ರ ಆಹಾರ ಮತ್ತು … Continue reading ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ: ಹತ್ತಿಕ್ಕದಿರಿ, ಸ್ಪಂದಿಸಿ