ಅಂಕಣ ಬರಹ | ಕೃಷ್ಣೆ-ತುಂಗೆಯ ಕಣ್ಣೀರಿಗೆ ನೆಪದ ಶಿಖರಗಳೇಕೆ?

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ರಾಜ್ಯದ ನೀರಾವರಿ ಯೋಜನೆಗಳೆಲ್ಲ ಅಪೂರ್ಣ ಸ್ಥಿತಿಯಲ್ಲಿ ಬಳಲುತ್ತಿರುವುದೇಕೆ? ವಿಷಯ ಸಿಂಪಲ್. ಹೊರ ರಾಜ್ಯಗಳಲ್ಲಿ ರೈತರ ಭೂಮಿಗೆ ನೀರು ಹರಿಯಲು ಮೊದಲು ಕಾಲುವೆಗಳನ್ನು ನಿರ್ಮಿಸುತ್ತಾರೆ. ಆ ನಂತರ ಆಣೆಕಟ್ಟು ಕಟ್ಟುತ್ತಾರೆ. ಇದಾದ ಮೇಲೆ ಪುನರ್ವಸತಿ ಪ್ರದೇಶಗಳ ನಿರ್ಮಾಣ ಕಾರ್ಯ ನಡೆಯುತ್ತದೆ. ಕರ್ನಾಟಕದಲ್ಲಿ ಹಾಗಿಲ್ಲ. ಯೋಜನೆ ಪ್ರಸ್ತಾಪ ಆಗುತ್ತಿದ್ದಂತೇ, ಐಬಿ, ಸರ್ಕ್ಯೂಟ್ ಹೌಸ್ ಮತ್ತು ಅಧಿಕಾರಿಗಳ ವಸತಿ ಗೃಹಗಳನ್ನು ಕಟ್ಟುತ್ತಾರೆ. ಆ ಮೇಲೆ ಆಣೆಕಟ್ಟೆ. ತದನಂತರ ರೈತರ … Continue reading ಅಂಕಣ ಬರಹ | ಕೃಷ್ಣೆ-ತುಂಗೆಯ ಕಣ್ಣೀರಿಗೆ ನೆಪದ ಶಿಖರಗಳೇಕೆ?