ಅಂಕಣ ಬರಹ | ಸಿಎಂ ಮಾತಿಗೆ ಸಣ್ಣ ಪ್ರತಿಕ್ರಿಯೆಯೂ ಬೇಡ್ವೇ ಪಿಎಂ ಸರ್!?
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಮಾನ್ಯ ಪ್ರಧಾನ ಮಂತ್ರಿಗಳೇ, ಜಗತ್ತು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಕರ್ನಾಟಕದ ಅಭಿವೃದ್ಧಿಗೆ ನೆರವು ನೀಡಿ. ಯೋಜನೆಗಳಿಗೆ ಅಂಗೀಕಾರ ಕೊಡಿ… ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಎದಿರು ಈ ಮಾತುಗಳನ್ನಾಡುವ ಮೂಲಕ ಮುತ್ಸದ್ದಿತನ ಮೆರೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಗೌರವಿಸುವುದರಿಂದ ಹಿಡಿದು, ಬೀಳ್ಕೊಡುವವರೆಗೂ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯವರನ್ನು ಹೇಗೆ ಗೌರವಿಸಬೇಕೋ, ಸಾಂವಿಧಾನಿಕವಾಗಿ ಮನ್ನಣೆ ನೀಡಬೇಕೋ, ಸೌಜನ್ಯ- ಸಹಕಾರ ತೋರಬೇಕೋ, … Continue reading ಅಂಕಣ ಬರಹ | ಸಿಎಂ ಮಾತಿಗೆ ಸಣ್ಣ ಪ್ರತಿಕ್ರಿಯೆಯೂ ಬೇಡ್ವೇ ಪಿಎಂ ಸರ್!?
Copy and paste this URL into your WordPress site to embed
Copy and paste this code into your site to embed