ಅಂಕಣ ಬರಹ | ಪ್ರಾಮಾಣಿಕ ಅಧಿಕಾರಿ ಪಾದ ನಿಮಗೆ ಸಿಗದು ಬಿಡಿ!
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ `ಅಧಿಕಾರಿ ಪ್ರಾಮಾಣಿಕರಾಗಿದ್ದರೆ ಅವರ ಪಾದಗಳನ್ನು ನಾನು ತಲೆಯ ಮೇಲೆ ಇಟ್ಟುಕೊಳ್ಳುತ್ತೇನೆ…!’ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸಾರ್ವಜನಿಕವಾಗಿ ಈ ಕಾಳಜಿಭರಿತ ಮಾತನಾಡಿದ್ದಾರೆ. `ಹಾಗೇ ಅಧಿಕಾರಿ ಭ್ರಷ್ಟಾಚಾರಿ ಆಗಿದ್ದರೆ ಕುತ್ತಿಗೆಗೆ ಹಗ್ಗ ಹಾಕಿ ಜೈಲಿಗಟ್ಟುತ್ತೇನೆ’ಎಂದೂ ಅಷ್ಟೇ ಖಡಕ್ ಆಗಿ ಎಚ್ಚರಿಸಿದ್ದಾರೆ ಕೂಡ!! ಬೆಳಗಾವಿಯ ಅಧಿಕಾರಿಗಳ ಸಭೆ, ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿಯ ಸಂದರ್ಭದಲ್ಲಿ ನ್ಯಾಯಮೂರ್ತಿ ವೀರಪ್ಪ ಅವರ ಈ ಮಾತು … Continue reading ಅಂಕಣ ಬರಹ | ಪ್ರಾಮಾಣಿಕ ಅಧಿಕಾರಿ ಪಾದ ನಿಮಗೆ ಸಿಗದು ಬಿಡಿ!
Copy and paste this URL into your WordPress site to embed
Copy and paste this code into your site to embed