ಅಂಕಣ ಬರಹ: ಲಂಚ ನಿರ್ಮೂಲನೆ ‘…ಬಾಯಲ್ಲಿ’ನ ಮಾತಾಗದಿರಲಿ!
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಭ್ರಷ್ಟಾಚಾರ ಮುಕ್ತ ಕರ್ನಾಟಕ. ಇದು ನನ್ನ ಆಶಯ ಮತ್ತು ಉದ್ದೇಶ… ಇದಕ್ಕಾಗಿ ನನ್ನ ಕಾರ್ಯತಂತ್ರ..’ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ನಂತರ ನಡೆದ ರಾಜ್ಯದ ಉನ್ನತಾಧಿಕಾರಿಗಳ ಸಭೆ ಆದ ಮೇಲೆ ಘೋಷಿಸಿದ್ದು ಹೀಗೆ! ಹತ್ತು ರೂಪಾಯಿಯೂ ಲಂಚ ಪಡೆಯುವಂತಿಲ್ಲ… ಎಲ್ಲ ಸರ್ಕಾರಿ ಕೆಲಸಗಳೂ ಕಾಲಮಿತಿಯಲ್ಲೇ ಆಗಬೇಕು. ಲಂಚ ನಿಗ್ರಹಕ್ಕಾಗಿ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂಬುದು ಅವರ ಮಾತಿನ ಸಾರವಾಗಿತ್ತು. ಮುಖ್ಯಮಂತ್ರಿ ಹೇಳಿದ ಕ್ಷಣದಲ್ಲೇ … Continue reading ಅಂಕಣ ಬರಹ: ಲಂಚ ನಿರ್ಮೂಲನೆ ‘…ಬಾಯಲ್ಲಿ’ನ ಮಾತಾಗದಿರಲಿ!
Copy and paste this URL into your WordPress site to embed
Copy and paste this code into your site to embed