ಅಂಕಣ ಬರಹ |`ಜಿರಳೆ’ಗಳಿಂದ ಬಸವಳಿದು ಬೆತ್ತಲೆಯಾದವರು

ದೆಹಲಿಯ ಐತಿಹಾಸಿಕ ಪ್ರಸಿದ್ಧ ಜಂತರ್ ಮಂತರ್ ಈಗ ಪ್ರಶಾಂತವಾಗಿದೆ. ಮೂವತ್ತೇಳು ದಿನಗಳ ಕಾಲ ಜಂತರ್ ಮಂತರ್‌ನಲ್ಲಿ ಎದ್ದಿದ್ದ ಪ್ರಶ್ನೆಗಳು, ಆಕ್ರೋಶಗಳು, ಸಂಘರ್ಷಗಳು ಮತ್ತು ತಂತ್ರ-ರಣತಂತ್ರಗಳು ಈಗ ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತಿವೆ. ನೀಟ್ ವಿದ್ಯಾರ್ಥಿಗಳ ಪರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಂದೋಲನಕ್ಕೆ ಇಳಿಯುವಾಗ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ನಮ್ಮ ಆಡಳಿತ ವ್ಯವಸ್ಥೆ. ಯಾವ ಮಂತ್ರಿಯ ರಾಜೀನಾಮೆಯನ್ನು ಪಡೆಯೋಲ್ಲ… ಮತ್ತು ಇದು ಯುಪಿಎ ಸರ್ಕಾರವಲ್ಲ ಎಂದು ಯಾವ ಸರ್ಕಾರ ಹೇಳಿತ್ತೋ ಅದೇ ಸರ್ಕಾರ ಈಗ ಜೆನ್-ಜಿಗೆ ಬಾಗಿ ಕೇಂದ್ರ ಶಿಕ್ಷಣ … Continue reading ಅಂಕಣ ಬರಹ |`ಜಿರಳೆ’ಗಳಿಂದ ಬಸವಳಿದು ಬೆತ್ತಲೆಯಾದವರು