ಅಂಕಣ ಬರಹ: ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ

ವಿಚಿತ್ರ ಎಂದರೆ, ಹಿರಿಯರನೇಕರಿಗೆ ಮಂತ್ರಿಯಾಗುವುದು ತಮ್ಮ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈಗ ಸಂಪುಟದಿಂದ ಹೊರಗುಳಿದವರ ವಾದ ಕೂಡಾ ಅದೇ. `ನಮ್ಮನ್ನು ಮಂತ್ರಿ ಮಾಡದೆ ಕಡೆಗಣಿಸಿದರೆ ಹೇಗೆ? ಇದು ಎಚ್ಚರಿಕೆ ಗಂಟೆ.. ಎಂಬುದು ಅವರ ವಾದ. ಕೆಲವರ ಹಿಂದೆ ಒಂದಿಷ್ಟು ಶಾಸಕರಿರಬಹುದು. 1983… ಆಗ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯ. ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಸಂಯುಕ್ತವಾಗಿ ಭಾಜಪ ಬಾಹ್ಯ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ರಚನೆಗೊಂಡಿತ್ತಾಗ! ವೈಚಾರಿಕ ಮತ್ತು … Continue reading ಅಂಕಣ ಬರಹ: ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ