ಡಿಕೆಶಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಆದಾರ?

ಶುಕ್ರವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಕರುನಾಡಿಗೆ ಈಗ ಹೊಸ ಮುಖ್ಯಮಂತ್ರಿ… ಮುಂಗಾರು ಆಗಮನದೊಂದಿಗೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪದಗ್ರಹಣ ಮಾಡಿದ್ದಾರೆ! ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜಕಾರಣದ ಆಳ ಅಗಲ, ತಂತ್ರ-ಪ್ರತಿತಂತ್ರ, ವಾದ-ವಿವಾದ-ವಾಗ್ವಾದಗಳಲ್ಲಿ ಸದಾ ಸುದ್ದಿಯಲ್ಲಿದ್ದ ಡಿ.ಕೆ.ಶಿವಕುಮಾರ್ ತಾನು ಕೂಲಿ ಮಾಡಿ, ಕೂಲಿ ಕೇಳಿದ್ದೇನೆ, ಅದನ್ನೀಗ ಪಡೆದಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅವರಿಗೆ ಇರುವುದು ಎರಡು ವರ್ಷಗಳು ಮಾತ್ರ. ಎರಡು ವರ್ಷಗಳಲ್ಲಿ ಏನಾದೀತು? ಏನೆಲ್ಲ ಮಾಡುತ್ತೇವೆ ಎಂದು ಐದು- … Continue reading ಡಿಕೆಶಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಆದಾರ?