“ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!

ಜಾಗತಿಕ ವ್ಯಾಪಾರದಲ್ಲಿ ಭಾರತವೇ ನಂಬಿಕೆಗೆ ಅರ್ಹ ಪಾಲುದಾರ: ‘ಕಟ್ಟಪ್ಪ–ಬಾಹುಬಲಿ’ ಉದಾಹರಣೆ ನೀಡಿ ಪಿಯೂಷ್ ಗೋಯಲ್ ಸಂದೇಶ ನವದೆಹಲಿ : ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದನು?’ ಎಂಬ ಪ್ರಶ್ನೆ ಒಂದು ಕಾಲದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು. ಇದೇ ಜನಪ್ರಿಯ ಸಿನಿಮಾ ಸಂಭಾಷಣೆಯನ್ನು ಬಳಸಿಕೊಂಡು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಜಾಗತಿಕ ವ್ಯಾಪಾರದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಪ್ರತಿಪಾದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ವವನ್ನು ಹಂಚಿಕೊಂಡಿದ್ದು, ಒಂದು ಕಾಲದಲ್ಲಿ ದೇಶದ ಜನರು ‘ಕಟ್ಟಪ್ಪ ಬಾಹುಬಲಿಯನ್ನು … Continue reading “ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!