ಭಾರತದ ಅತಿ ದೊಡ್ಡ ಐಪಿಒ ಆಗುವ ಮುಂಚೆ ಜಿಯೋದ ಮುಂದಿನ ಮಾರ್ಗನಕ್ಷೆ ಅನಾವರಣ
ಮುಂಬೈ: ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒಗೂ ಮುನ್ನ ಜಿಯೋ ಪ್ಲಾಟ್ಫಾರ್ಮ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಯ ಮಾರ್ಗನಕ್ಷೆ (ರೋಡ್ಮ್ಯಾಪ್) ಅನ್ನು ಬಹಿರಂಗಪಡಿಸಿದೆ. ಮುಂಬೈನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಯೋ ಪ್ಲಾಟ್ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, ಮೊಬಿಲಿಟಿ, ಹೋಮ್ ಮತ್ತು ಎಂಟರ್ಪ್ರೈಸ್-ಇಂಟರ್ನ್ಯಾಷನಲ್ ಅನ್ನು ಕಂಪನಿಯ ಮೂರು ಪ್ರಮುಖ ಬೆಳವಣಿಗೆ (ಗ್ರೋತ್) ಇಂಜಿನ್ಗಳೆಂದು ಘೋಷಿಸಿದ್ದಾರೆ. ತಂತ್ರಜ್ಞಾನ, ಡಿಜಿಟಲ್ ಗೇಟ್ವೇ ಮತ್ತು ಬಲವಾದ ಮೂಲಸೌಕರ್ಯದ ಆಧಾರದ ಮೇಲೆ, ಹಣಕಾಸು ವರ್ಷ (FY)31 ರ ವೇಳೆಗೆ ಭಾರತದ ಅಂದಾಜು 1.4 ಟ್ರಿಲಿಯನ್ … Continue reading ಭಾರತದ ಅತಿ ದೊಡ್ಡ ಐಪಿಒ ಆಗುವ ಮುಂಚೆ ಜಿಯೋದ ಮುಂದಿನ ಮಾರ್ಗನಕ್ಷೆ ಅನಾವರಣ
Copy and paste this URL into your WordPress site to embed
Copy and paste this code into your site to embed