ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧಾರವಾಡ ನಾಕಾ ಚೆಕ್‌ಪೋಸ್ಟ್ ಬಳಿ ಇವತ್ತು ಸೂಕ್ತ ದಾಖಲೆ ಇಲ್ಲದ 4.18 ಲಕ್ಷ ರೂ.ಗಳನ್ನು ವೆಗೆನಾರ್ ಕಾರ್‌ನಲ್ಲಿ ಜಪ್ತಿ ಮಾಡಿ ನಿಯಮಾನುಸಾರ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ.