Soundarya Shetty BBK 13 Archives - Samyukta Karnataka

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು: ಕ್ಯಾಪ್ಟನ್ ಹಾಗೂ ಮಹಾರಾಣಿ ಪಟ್ಟದ ಗಾನವಿ ಸೇರಿ ಮೂವರು ಜೈಲಿಗೆ!
BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ದೊಡ್ಮನೆಯಲ್ಲಿ ಈ ವಾರದ ‘ಕಳಪೆ’ ಆಯ್ಕೆ ಪ್ರಕ್ರಿಯೆ ತೀವ್ರ ನಾಟಕೀಯತೆಗೆ ಸಾಕ್ಷಿಯಾಗಿದೆ. ಮನೆಯಲ್ಲಿದ್ದ ಎಲ್ಲಾ ಮೂವರು ಮಹಿಳಾ ಸ್ಪರ್ಧಿಗಳಾದ ಗಾನವಿ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಅವರು ಏಕಕಾಲಕ್ಕೆ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ವಿಶೇಷವೆಂದರೆ, ಮನೆಯ ಮಹಾರಾಣಿ ಹಾಗೂ ಕ್ಯಾಪ್ಟನ್ ಆಗಿದ್ದ ಗಾನವಿ ಅವರೇ ಜೈಲು ಪಾಲಾಗಿರುವುದು ಶೋ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
ಈ ವಾರ ಮನೆಯಲ್ಲಿ ನಡೆದ ‘ಮಹಾರಾಣಿ’ ಟಾಸ್ಕ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಗಾನವಿ, ಸೌಂದರ್ಯ ಮತ್ತು ಆಸಿಯಾ ಅವರನ್ನು ಯುವರಾಣಿಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಹಲವು ಸವಾಲುಗಳ ಬಳಿಕ, ಸಹಸ್ಪರ್ಧಿ ಗಗನ್ ಅವರ ಬೆಂಬಲದೊಂದಿಗೆ ಗಾನವಿ ‘ಮಹಾರಾಣಿ’ ಪಟ್ಟದ ಜೊತೆಗೆ ಮನೆಯ ಕ್ಯಾಪ್ಟನ್ ಆಗಿಯೂ ಹೊರಹೊಮ್ಮಿದ್ದರು.

ಆದರೆ, ಯುವರಾಣಿಯರಾಗಿದ್ದ ಮೂವರು ಮಹಿಳಾ ಸ್ಪರ್ಧಿಗಳು ಟಾಸ್ಕ್‌ಗಳಲ್ಲಿ ಸ್ವಾರ್ಥಕ್ಕಾಗಿ ಆಡಿದ್ದಾರೆ ಹಾಗೂ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪುರುಷರನ್ನೇ ಗುರಿಯಾಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಪುರುಷ ಸ್ಪರ್ಧಿಗಳು, ಕಳಪೆ ಆಯ್ಕೆಯ ವೇಳೆ ಒಗ್ಗಟ್ಟಿನ ನಿರ್ಧಾರ ಕೈಗೊಂಡರು. ಆರಂಭದಲ್ಲಿ ಮೂವರಿಗೆ ಕಳಪೆ ನೀಡುವ ಬಗ್ಗೆ ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಿದರೂ, ಅಂತಿಮವಾಗಿ ಪುರುಷರ ಒಮ್ಮತದ ಮತಗಳ ಆಧಾರದ ಮೇಲೆ ಮೂವರನ್ನೂ ಕಳಪೆ ಎಂದು ಘೋಷಿಸಲಾಯಿತು.

ಈ ಬೆಳವಣಿಗೆಯೊಂದಿಗೆ ಬಿಗ್ ಬಾಸ್ ಇತಿಹಾಸದಲ್ಲಿ ಎರಡು ವಿಶೇಷ ದಾಖಲೆಗಳು ನಿರ್ಮಾಣವಾಗಿವೆ. ಮೊದಲನೆಯದಾಗಿ, ಮನೆಯಲ್ಲಿದ್ದ ಎಲ್ಲಾ ಮಹಿಳಾ ಸ್ಪರ್ಧಿಗಳು ಒಂದೇ ವಾರ ಜೈಲು ಸೇರಿದರೆ, ಎರಡನೆಯದಾಗಿ ಕ್ಯಾಪ್ಟನ್ ಒಬ್ಬರು ಕಳಪೆ ಪಟ್ಟ ಪಡೆದು ಜೈಲು ಪಾಲಾಗಿದ್ದಾರೆ.

ಮೊದಲಿಗೆ ಜೈಲಿಗೆ ಹೋಗಲು ವಿರೋಧ ವ್ಯಕ್ತಪಡಿಸಿದ ಮೂವರು ಸ್ಪರ್ಧಿಗಳು, ಬಿಗ್ ಬಾಸ್ ಕಡೆಯಿಂದ ಜೈಲು ಉಡುಪುಗಳು ಬಂದ ಬಳಿಕ ಅನಿವಾರ್ಯವಾಗಿ ಶಿಕ್ಷೆಯನ್ನು ಒಪ್ಪಿಕೊಂಡರು. ಇದೀಗ ಮಹಾರಾಣಿಯೇ ಜೈಲು ಸೇರಿರುವುದರಿಂದ ಗಾನವಿ ಅವರ ಅಧಿಕಾರ ಮುಂದುವರಿಯಲಿದೆಯೇ ಅಥವಾ ಕಿತ್ತುಕೊಳ್ಳಲಾಗುತ್ತದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

The post ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು: ಕ್ಯಾಪ್ಟನ್ ಹಾಗೂ ಮಹಾರಾಣಿ ಪಟ್ಟದ ಗಾನವಿ ಸೇರಿ ಮೂವರು ಜೈಲಿಗೆ! appeared first on Samyukta Karnataka.