Kannada serial news Archives - Samyukta Karnataka

ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತು ಬರ್ತಿದ್ದಾನೆ ‘ಗೌರಿಪುತ್ರ’: ನವೆಂಬರ್ 16ರಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಆರಂಭ!
ಬೆಂಗಳೂರು: ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ವಿಭಿನ್ನ ಹಾಗೂ ಭಾವನಾತ್ಮಕ ಕಥೆಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಇದೀಗ ಮತ್ತೊಂದು ಹೊಚ್ಚಹೊಸ ಧಾರಾವಾಹಿ ‘ಗೌರಿಪುತ್ರ’ವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಯು, ತನ್ನ ತಾಯಿಗೆ ತಪ್ಪಿಹೋದ ತವರು ಮನೆಯ ಪ್ರೀತಿಯನ್ನು ಮರಳಿ ಕೊಡಿಸಲು ಹೋರಾಡುವ ಮಗನ ಮನಮಿಡಿಯುವ ಕಥೆಯನ್ನು ಹೊಂದಿದೆ.

ತುಂಬು ಕುಟುಂಬದಲ್ಲಿ ಬೆಳೆದ ಕಾರ್ತಿಕ್‌ಗೆ (ರಿತ್ವಿಕ್) ತನ್ನ ತಾಯಿ ಗೌರಿ (ಅನು ಪ್ರಭಾಕರ್) ಅಂದರೆ ಪಂಚಪ್ರಾಣ. ಆಸ್ತಿ, ಅಂತಸ್ತು, ದೊಡ್ಡ ಕುಟುಂಬ ಹಾಗೂ ಹಲವು ಕಂಪನಿಗಳ ಜವಾಬ್ದಾರಿ ಸೇರಿದಂತೆ ಜೀವನದಲ್ಲಿ ಎಲ್ಲವನ್ನೂ ಹೊಂದಿರುವ ಗೌರಿಗೆ, ಮದುವೆಯಾಗಿ ವರ್ಷಗಳೇ ಕಳೆದರೂ ತನ್ನ ತವರು ಮನೆ ಹಾಗೂ ಅಣ್ಣನ ಪ್ರೀತಿಯಿಂದ ದೂರವಾದ ನೋವು ಸದಾ ಕಾಡುತ್ತಿರುತ್ತದೆ. ತಾಯಿಯ ಈ ಅಂತರಾಳದ ತೊಳಲಾಟವನ್ನು ಅರಿತ ಮಗ ಕಾರ್ತಿಕ್, ಅಮ್ಮನಿಗೆ ತವರಿನ ಸಂಬಂಧಗಳನ್ನು ಮರಳಿ ಕೊಡಿಸಲು ಪಣತೊಡುತ್ತಾನೆ. ಆದರೆ, ಈ ಪ್ರಯಾಣದಲ್ಲಿ ‘ಮದುವೆ’ ಎಂಬ ಅನಿರೀಕ್ಷಿತ ಕವಲುದಾರಿ ಆತನ ಬದುಕಿಗೆ ಅಡ್ಡಿಯಾಗಿ ಎದುರಾಗುತ್ತದೆ.

ಕಿರುತೆರೆಯ ಖ್ಯಾತ ನಿರ್ದೇಶಕ ರಾಮ್‌ಜಿ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಅನು ಪ್ರಭಾಕರ್, ರಿತ್ವಿಕ್ ಮತ್ತು ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ಹಿರಿಯ ನಟರಾದ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಕುರಿತು ಮಾತನಾಡಿರುವ ಜೀ ಕನ್ನಡ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, “ತಾಯಿ-ಮಗನ ಬಾಂಧವ್ಯ ಹಾಗೂ ಕುಟುಂಬದ ಭಾವನೆಗಳ ಬೆಸುಗೆಯಿರುವ ‘ಗೌರಿಪುತ್ರ’ ಕಥೆ ಖಂಡಿತವಾಗಿಯೂ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತು ಬರ್ತಿದ್ದಾನೆ ‘ಗೌರಿಪುತ್ರ’: ನವೆಂಬರ್ 16ರಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಆರಂಭ! appeared first on Samyukta Karnataka.