Dhavamsa Rap Song Archives - Samyukta Karnataka

ಬಿಗ್ ಬಾಸ್‌ನಿಂದ ಹೊರಬಿದ್ದ ಬೆನ್ನಲ್ಲೇ ‘ಧ್ವಂಸ’ ರ್ಯಾಪ್ ಸಾಂಗ್ ಸರ್ಪ್ರೈಸ್ ನೀಡಿದ ‘ಮಾಡ್ರನ್ ಮಹಾಕವಿ’ ಮಂಜು!
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅತ್ಯಂತ ಚರ್ಚಿತ ಸ್ಪರ್ಧಿ, ‘ಮಾಡ್ರನ್ ಮಹಾಕವಿ’ ಎಂದೇ ಸದ್ದು ಮಾಡಿದ್ದ ಮಂಜು, ರಿಯಾಲಿಟಿ ಶೋನಿಂದ ಹೊರಬಂದ ನಂತರ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ‘ಅಗ್ನಿಪರೀಕ್ಷೆ’ ಮೂಲಕ ಕಾಮನರ್ ವಿಭಾಗದಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಮಂಜು, ಇದೀಗ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ‘ಧ್ವಂಸ’ ಎಂಬ ಎನರ್ಜೆಟಿಕ್ ರ್ಯಾಪ್ ಹಾಡನ್ನು ಹೊರತರಲು ಸಜ್ಜಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಟಾಸ್ಕ್‌ಗಳ ಆಟ, ಸನ್ನಿವೇಶಗಳಿಗೆ ತಕ್ಕಂತೆ ಪ್ರಾಸಬದ್ಧವಾಗಿ ಕವನ ಕಟ್ಟುವುದು ಹಾಗೂ ಗಲಾಟೆಗಳ ಮೂಲಕ ಮಂಜು ಸುದ್ದಿಯಲ್ಲಿದ್ದರು. ಮಾತಿನ ಮೇಲಿನ ನಿಯಂತ್ರಣದೊಂದಿಗೆ ಗೇಮ್ ಪ್ಲಾನ್ ಕಡೆಗೆ ಗಮನ ಹರಿಸಿದ್ದರೆ ಮಂಜು ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗುತ್ತಿದ್ದರು ಎಂಬುದು ವೀಕ್ಷಕರ ಅಭಿಪ್ರಾಯವಾಗಿತ್ತು. ಆದ್ರೆ ಆಟದ ಮಧ್ಯೆ ಅಸಭ್ಯ ಪದ ಬಳಸಿದ ಕಾರಣಕ್ಕೆ ಅವರಿಗೆ ‘ರೆಡ್ ಕಾರ್ಡ್’ ನೀಡಿ ಶೋನಿಂದ ನೇರವಾಗಿ ಹೊರಕಳುಹಿಸಲಾಗಿತ್ತು.

ರಿಯಾಲಿಟಿ ಶೋ ನೀಡಿದ ಜನಪ್ರಿಯತೆಯನ್ನು ಸದುಪಯೋಗಪಡಿಸಿಕೊಂಡಿರುವ ಮಂಜು, ತಮ್ಮ ಮೇಲಿದ್ದ ಟೀಕೆಗಳು, ಬಿಗ್ ಬಾಸ್ ಅನುಭವ ಹಾಗೂ ಮನಸ್ಸಿನ ಭಾವನೆಗಳಿಗೆ ಸಂಗೀತದ ಮೂಲಕ ಉತ್ತರ ನೀಡಲು ಮುಂದಾಗಿದ್ದಾರೆ. ತಮಗೆ ಎದುರಾದ ಸವಾಲುಗಳಿಗೆ ಉತ್ತರಿಸುವ ಧಾಟಿಯಲ್ಲಿ ರೂಪುಗೊಂಡಿರುವ ಈ ‘ಧ್ವಂಸ’ ರ್ಯಾಪ್ ಸಾಂಗ್‌ನ ಗ್ಲಿಂಪ್ಸ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

The post ಬಿಗ್ ಬಾಸ್‌ನಿಂದ ಹೊರಬಿದ್ದ ಬೆನ್ನಲ್ಲೇ ‘ಧ್ವಂಸ’ ರ್ಯಾಪ್ ಸಾಂಗ್ ಸರ್ಪ್ರೈಸ್ ನೀಡಿದ ‘ಮಾಡ್ರನ್ ಮಹಾಕವಿ’ ಮಂಜು! appeared first on Samyukta Karnataka.