BBK13 nomination promo Archives - Samyukta Karnataka

ಬಿಗ್ ಬಾಸ್ ಮನೆಯಲ್ಲಿ ಸಗಣಿ ನೀರಿನ ಜಗಳ: ಆಸಿಯಾ ಫಿರ್ದೋಸ್‌ಗೆ ಕಂಟೇನರ್ ಎತ್ತಿ ಹೊಡೆಯಲು ಮುಂದಾದ ಸೌಂದರ್ಯ ಶೆಟ್ಟಿ!
BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಯುವರಾಣಿಯರ ನಡುವಿನ ನಾಮಿನೇಷನ್ ಪ್ರಕ್ರಿಯೆ ಮತ್ತೊಂದು ಹೈವೋಲ್ಟೇಜ್ ಜಗಳಕ್ಕೆ ಸಾಕ್ಷಿಯಾಗಿದೆ. ಯುವರಾಣಿಯರಾದ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಮತ್ತು ಗಾನವಿ ಗೌಡ ನಡುವಿನ ಪೈಪೋಟಿಯಲ್ಲಿ, ಆಸಿಯಾ ಅವರು ಸೌಂದರ್ಯ ಶೆಟ್ಟಿ ಅವರನ್ನು ನೇರವಾಗಿ ಡೇಂಜರ್ ಝೋನ್‌ಗೆ ತಳ್ಳಿದ್ದಾರೆ. ಈ ವೇಳೆ ಸಗಣಿ ನೀರು ಸುರಿಯುವ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸೌಂದರ್ಯ ಕಂಟೇನರ್ ಎತ್ತಿ ಹೊಡೆಯಲು ಮುಂದಾಗಿದ್ದಾರೆ.

ನಾಮಿನೇಷನ್ ಕಾರಣ ನೀಡಿದ ಆಸಿಯಾ, “ಇಬ್ಬರು ಮಾತನಾಡುವಾಗ ಮಧ್ಯ ಬಂದು ನನ್ನನ್ನು ಇನ್‌ಸೆಕ್ಯೂರ್, ಝೀರೋ ಎಂದು ಹೀಯಾಳಿಸುತ್ತಾರೆ” ಎಂದರು. ಇದಕ್ಕೆ ‘ಕ್ವಾಕ್, ಕ್ವಾಕ್’ ಎಂದು ಲೇವಡಿ ಮಾಡಿದ ಸೌಂದರ್ಯ, “ಗಾನವಿ ನಾರ್ಮಲ್ ಸ್ನೇಕ್ ಆದರೆ ನೀನು ದೊಡ್ಡ ಸ್ನೇಕ್” ಎಂದು ಚುಚ್ಚಿದರು. ಇದರಿಂದ ಕೆರಳಿದ ಆಸಿಯಾ, “ಆಟವಾಡಿ ಗೆದ್ದಿದ್ದಕ್ಕೆ ನಾನು ಸ್ನೇಕ್ ಆದೆನಾ?” ಎಂದು ಖಡಕ್ ತಿರುಗೇಟು ನೀಡಿದರು.

ಮಾತಿನ ಚಕಮಕಿ ತಾರಕಕ್ಕೇರಿದಾಗ ಸೌಂದರ್ಯ ತಲೆಯ ಮೇಲೆ ಸಗಣಿ ನೀರು ಸುರಿಯಲು ಆಸಿಯಾ ಕಂಟೇನರ್‌ನಿಂದ ನೀರು ಎರಚಿದ್ದಾರೆ. ಇದರಿಂದ ರೊಚ್ಚಿಗೆದ್ದ ಸೌಂದರ್ಯ, “ನೀನು ಕಂಟೇನರ್‌ನಿಂದ ಹೊಡೆದೆ, ನಾನೂ ವಾಪಸ್ ಬಡಿಯುತ್ತೇನೆ” ಎಂದು ಕಂಟೇನರ್ ಹಿಡಿದು ಅಬ್ಬರಿಸಿದ್ದಾರೆ. “ನಾನು ಹೊಡೆದಿಲ್ಲ, ನೀರು ಹಾಕಿದ್ದು ಅಷ್ಟೇ” ಎಂದು ಆಸಿಯಾ ಸಮಜಾಯಿಷಿ ನೀಡಿದರೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ನಾಮಿನೇಷನ್ ಪರಿಣಾಮವಾಗಿ ಸೌಂದರ್ಯ ಶೆಟ್ಟಿ, ಜಗದೀಶ್, ತಾಂಡವ್ ರಾಮ್ ಹಾಗೂ ಯಶಸ್ ಕೃಷ್ಣ ಸಂಪೂರ್ಣ ತಂಡವೇ ಇದೀಗ ಡೇಂಜರ್ ಝೋನ್‌ಗೆ ಸಿಲುಕಿದೆ.

The post ಬಿಗ್ ಬಾಸ್ ಮನೆಯಲ್ಲಿ ಸಗಣಿ ನೀರಿನ ಜಗಳ: ಆಸಿಯಾ ಫಿರ್ದೋಸ್‌ಗೆ ಕಂಟೇನರ್ ಎತ್ತಿ ಹೊಡೆಯಲು ಮುಂದಾದ ಸೌಂದರ್ಯ ಶೆಟ್ಟಿ! appeared first on Samyukta Karnataka.