BBK 13 Latest Promo Archives - Samyukta Karnataka

ಬಿಗ್‌ ಬಾಸ್ 13: ಜಟಾಪಟಿ ಮರೆತ ಸೌಂದರ್ಯ-ಧನುಷ್; ಕುಟುಂಬದ ಪತ್ರಕ್ಕಾಗಿ ಒಟ್ಟಿಗೆ ಅಖಾಡಕ್ಕೆ!
BBK13: ಬಿಗ್‌ ಬಾಸ್ ಕನ್ನಡ ಸೀಸನ್-13ರಲ್ಲಿ ಈಗ ವೈಷಮ್ಯ ಮರೆತು ಭಾವನೆಗಳಿಗೆ ಬೆಲೆ ಕೊಡುವ ಸನ್ನಿವೇಶ ಎದುರಾಗಿದೆ. ಬಿಗ್‌ ಬಾಸ್ ಎಂದಿಗೂ ಶತ್ರುಗಳಂತೆ ಕಾಣುವ ಸ್ಪರ್ಧಿಗಳನ್ನೇ ಜೋಡಿಯಾಗಿ ಕಣಕ್ಕಿಳಿಸುತ್ತಿದ್ದು, ಇತ್ತೀಚೆಗೆ ಪ್ರಸಾರವಾದ ಪ್ರೋಮೋದಲ್ಲಿ ಪರಸ್ಪರ ಮುಖ ತಿರುಗಿಸಿಕೊಂಡಿದ್ದ ಸೌಂದರ್ಯ ಶೆಟ್ಟಿ ಮತ್ತು ಧನುಷ್ ಮಂಜುನಾಥ್ ಅವರನ್ನು ಒಟ್ಟಿಗೆ ಅಖಾಡಕ್ಕಿಳಿಸಲಾಗಿದೆ.

ವಾರದಂತ್ಯದಲ್ಲಿ ಕಿಚ್ಚ ಸುದೀಪ್‌ ಅವರ ಮುಂದೆಯೇ ಮಾತಿನ ಚಕಮಕಿ ನಡೆಸಿ, ನಾಮಿನೇಷನ್ ವೇಳೆ ಕಿತ್ತಾಡಿಕೊಂಡಿದ್ದ ಈ ಜೋಡಿಗೆ ಈಗ ಬಿಗ್‌ ಬಾಸ್ ಮಹತ್ವದ ಸವಾಲು ನೀಡಿದ್ದಾರೆ. ಮನೆಯಲ್ಲಿ ಇವರದ್ದೇ ಹತ್ತಾರು ಮನಸ್ತಾಪಗಳಿದ್ದರೂ, ಕುಟುಂಬದ ಪತ್ರ ಪಡೆಯುವ ನಿಟ್ಟಿನಲ್ಲಿ ಈ ಜಟಾಪಟಿಯನ್ನು ಬದಿಗಿಟ್ಟು ಓಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೊರಬಂದಿರುವ ಪ್ರೋಮೋ ಪ್ರಕಾರ, ಬಿಗ್‌ ಬಾಸ್ ಮನೆಯ ಮುಖ್ಯ ದ್ವಾರದ ಬಳಿ ಕುಟುಂಬದ ಪತ್ರಗಳನ್ನು ನೇತುಹಾಕಲಾಗಿದೆ. ಮುಖ್ಯ ದ್ವಾರದ ಮೂಲಕ ಓಡಿ ಹೋಗಿ ತಮ್ಮವರ ಪತ್ರವನ್ನು ಹುಡುಕಿ ಮರಳಿ ಬರುವುದು ಈ ಟಾಸ್ಕ್‌ನ ನಿಯಮ. ಒಂದು ವೇಳೆ ನಿಗದಿತ ಸಮಯದಲ್ಲಿ ಪತ್ರದೊಂದಿಗೆ ಬಾರದಿದ್ದರೆ ದ್ವಾರ ಮುಚ್ಚಿಕೊಳ್ಳಲಿದೆ. ಸದಾ ಜಗಳವಾಡುತ್ತಿದ್ದ ಸೌಂದರ್ಯ ಹಾಗೂ ಧನುಷ್ ಈಗ ತಮ್ಮವರ ಪತ್ರಕ್ಕಾಗಿ ಪರದಾಡುತ್ತಿರುವುದು ಮತ್ತು ಮನೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

The post ಬಿಗ್‌ ಬಾಸ್ 13: ಜಟಾಪಟಿ ಮರೆತ ಸೌಂದರ್ಯ-ಧನುಷ್; ಕುಟುಂಬದ ಪತ್ರಕ್ಕಾಗಿ ಒಟ್ಟಿಗೆ ಅಖಾಡಕ್ಕೆ! appeared first on Samyukta Karnataka.