ತವರು ನೆಲದಲ್ಲಿ ವಿರಾಟ್ ವಿಶ್ವದಾಖಲೆ ಫಿಕ್ಸ್; 72 ರನ್ ಗಳಿಸಿದರೆ ಇತಿಹಾಸವೇ ಬದಲಾಗುತ್ತೆ! ಕಿಂಗ್ ಕೊಹ್ಲಿ ಅಬ್ಬರಕ್ಕೆ ದೆಹಲಿ ನಡುಗುತ್ತಾ?

ಐಪಿಎಲ್ ಇತಿಹಾಸದಲ್ಲಿ ‘ದಾಖಲೆ’ ಮತ್ತು ‘ವಿರಾಟ್ ಕೊಹ್ಲಿ’ ಎಂಬ ಪದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದೀಗ 2026ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಮತ್ತೊಂದು ಅಪ್ರತಿಮ ಮೈಲಿಗಲ್ಲಿನ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿರುವ 39ನೇ ಪಂದ್ಯ ಕೇವಲ ಎರಡು ತಂಡಗಳ ನಡುವಿನ ಹಣಾಹಣಿಯಷ್ಟೇ ಅಲ್ಲ, ಅದು ಕಿಂಗ್ ಕೊಹ್ಲಿಯ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲಿರುವ ಕ್ಷಣವೂ ಹೌದು. ಆರ್​​ಸಿಬಿ ತಂಡದ ಪಾಲಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕ. … Continue reading ತವರು ನೆಲದಲ್ಲಿ ವಿರಾಟ್ ವಿಶ್ವದಾಖಲೆ ಫಿಕ್ಸ್; 72 ರನ್ ಗಳಿಸಿದರೆ ಇತಿಹಾಸವೇ ಬದಲಾಗುತ್ತೆ! ಕಿಂಗ್ ಕೊಹ್ಲಿ ಅಬ್ಬರಕ್ಕೆ ದೆಹಲಿ ನಡುಗುತ್ತಾ?