RCBಯಲ್ಲಿ ಸ್ಯಾಂಡಲ್‌ವುಡ್ ಚರ್ಚೆ: ಕೊಹ್ಲಿ ಕಾಮೆಂಟ್ ಟ್ರೆಂಡ್

ಸ್ಯಾಂಡಲ್​​ವುಡ್​​ನಲ್ಲಿ ‘ಸೈಡ್ ರೋಲ್ ಮಾಡ್ತೀನಿ’ ಎಂದ ಕೊಹ್ಲಿ – ದ್ಯಾನಿಶ್ ಸೇಠ್ ಜೊತೆ ಮಾತುಕತೆ ವೈರಲ್ ಬೆಂಗಳೂರು: ಐಪಿಎಲ್ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಅವರು ಸದ್ಯ ಬೆಂಗಳೂರುದಲ್ಲಿ ತಂಗಿದ್ದು, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕಾಗಿ ಸಜ್ಜಾಗಿದ್ದಾರೆ. ಇದೇ ವೇಳೆ ಅವರು ಯೂಟ್ಯೂಬ್ ವಿಡಿಯೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ದ್ಯಾನಿಶ್ ಸೇಠ್ (ಆರ್‌ಸಿಬಿ ಇನ್‌ಸೈಡರ್ ನ್ಯಾಗ್ಸ್) ಜೊತೆಗಿನ ಕೇವಲ ಐದು ನಿಮಿಷಗಳ ಫನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರ … Continue reading RCBಯಲ್ಲಿ ಸ್ಯಾಂಡಲ್‌ವುಡ್ ಚರ್ಚೆ: ಕೊಹ್ಲಿ ಕಾಮೆಂಟ್ ಟ್ರೆಂಡ್