IPL 2026: ಸೂರ್ಯ ಏಕಾಂಗಿ ಹೋರಾಟ ವ್ಯರ್ಥ, ಪ್ಲೇಆಫ್‌ಗೆ RR ಎಂಟ್ರಿ

ಮುಂಬೈ: ಮುಂಬೈ ಇಂಡಿಯನ್ಸ್‌ ವಿರುದ್ಧ 30 ರನ್‌ಗಳ ಜಯ ದಾಖಲಿಸುವ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪ್ಲೇ ಆಫ್‌ ಪ್ರವೇಶಿಸಿದೆ. ಸೂರ್ಯಕುಮಾರ್‌ ಯಾದವ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ 30 ರನ್‌ಗಳ ಸೋಲು ಅನುಭವಿಸಿತು. ರಾಜಸ್ಥಾನ ನೀಡಿದ್ದ 206 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 175 ರನ್‌ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಆರಂಭಿಕ ಮೊದಲ ಓವರ್‌ನಲ್ಲಿಯೇ ರೋಹಿತ್‌ ಶರ್ಮಾ ಖಾತೆ … Continue reading IPL 2026: ಸೂರ್ಯ ಏಕಾಂಗಿ ಹೋರಾಟ ವ್ಯರ್ಥ, ಪ್ಲೇಆಫ್‌ಗೆ RR ಎಂಟ್ರಿ