Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ

ವಿನೇಶ್‌ಗೆ ತಾತ್ಕಾಲಿಕ ರಿಲೀಫ್: “ದೇಶ ಮೊದಲು” ಎಂದ ಸುಪ್ರೀಂ ಕೋರ್ಟ್ : ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಸ್ಪರ್ಧೆ ಖಚಿತ ನವದೆಹಲಿ: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್‌ ಅವರಿಗೆ ಮೇ 30ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಅವರ ಪೀಠವು, ಭಾರತೀಯ ಕುಸ್ತಿ ಒಕ್ಕೂಟ WFI ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ದೆಹಲಿ ಹೈಕೋರ್ಟ್ ನೀಡಿದ್ದ ಪರಿಹಾರ ಆದೇಶವನ್ನು ಪ್ರಶ್ನಿಸಿ … Continue reading Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ