ಭಾರತೀಯ ಹಾಕಿ ಕ್ರೀಡೆಗೆ ಅತ್ಯಂತ ಮಹತ್ವದ ವರ್ಷ: ಸೋಮಯ್ಯ
ಬೆಂಗಳೂರು: ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್ ಹಾಗೂ ಏಷ್ಯನ್ ಗೇಮ್ಸ್‌ಗಳ ಸವಾಲು ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಮುಂದಿದ್ದು, ಈ ಎರಡು ಪ್ರಮುಖ ಟೂರ್ನಿಗಳನ್ನು ಕೇಂದ್ರವಾಗಿಟ್ಟುಕೊಂಡು ‘ಭಾರತೀಯ ಹಾಕಿ: ದೊಡ್ಡ ವರ್ಷ, ಇನ್ನೂ ದೊಡ್ಡ ಕನಸುಗಳು’ ಎಂಬ ವಿಷಯದ ಕುರಿತು ಗುರುವಾರ ಕೆಎಸ್‌ಬಿಎ (KSBA) ಆವರಣದಲ್ಲಿ ನಡೆದ ವಿಶ್ವ ಕ್ರೀಡಾ ಪತ್ರಕರ್ತರ ದಿನಾಚರಣೆಯ ಅಂಗವಾಗಿ ವಿಶೇಷ ಚರ್ಚಾ ಕಾರ್ಯಕ್ರಮ ನಡೆಯಿತು. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮಾಜಿ ಭಾರತೀಯ ಹಾಕಿ ಆಟಗಾರ … Continue reading ಭಾರತೀಯ ಹಾಕಿ ಕ್ರೀಡೆಗೆ ಅತ್ಯಂತ ಮಹತ್ವದ ವರ್ಷ: ಸೋಮಯ್ಯ
Copy and paste this URL into your WordPress site to embed
Copy and paste this code into your site to embed