ಸ್ಮೃತಿ ಮಂಧಾನ ಹೊಸ ಇತಿಹಾಸ: ಕ್ರಿಕೆಟ್ ಮೈದಾನದಿಂದ ಬಾರ್ಬಿ ಜಗತ್ತಿಗೆ
ಬಾರ್ಬಿ ಡ್ರೀಮ್ ತಂಡದಲ್ಲಿ ಸ್ಮೃತಿ ಮಂಧಾನ: ಮೊದಲ ಭಾರತೀಯ ಕ್ರಿಕೆಟಿಗೆಯಾಗಿ ಐತಿಹಾಸಿಕ ಗೌರವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ಲಭಿಸಿದೆ. ಪ್ರಸಿದ್ಧ ಆಟಿಕೆ ತಯಾರಿಕಾ ಕಂಪನಿ Mattel ತನ್ನ ಬಾರ್ಬಿ ಡ್ರೀಮ್ ತಂಡಕ್ಕೆ ಮಂಧಾನ ಅವರನ್ನು ಸೇರಿಸುವ ಮೂಲಕ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗೆಯಾಗಿ ವಿಶೇಷ ಗೌರವ ನೀಡಿದೆ. ಈ ಉಪಕ್ರಮದ ಭಾಗವಾಗಿ ಮಂಧಾನ ಅವರ ಮಾದರಿಯಲ್ಲಿ ವಿಶೇಷ ಬಾರ್ಬಿ ಗೊಂಬೆಯನ್ನು ತಯಾರಿಸಲಾಗಿದ್ದು, ಇದು … Continue reading ಸ್ಮೃತಿ ಮಂಧಾನ ಹೊಸ ಇತಿಹಾಸ: ಕ್ರಿಕೆಟ್ ಮೈದಾನದಿಂದ ಬಾರ್ಬಿ ಜಗತ್ತಿಗೆ
Copy and paste this URL into your WordPress site to embed
Copy and paste this code into your site to embed