WPL: ಈ ಸಲಾನೂ ಕಪ್‌ ನಮ್ದೇ…

ಬರೋಡ: ಅಹಮದಾಬಾದ್: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿಯೂ ಮತ್ತೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿಗೆ ಡೆಲ್ಲಿ ಬೃಹತ್‌ ರನ್‌ಗಳ ಗುರಿಯನ್ನೇ ನೀಡಿತ್ತು. ಡೆಲ್ಲಿ ಪರ ಆರಂಭಿಕ ಆಟಗಾರರು ಉತ್ತಮ ಅಡಿಪಾಯ ಹಾಕಿದರು. ಲಿಜೆಲ್ ಲೀ ಮತ್ತು ಶಫಾಲಿ ವರ್ಮಾ ಜೋಡಿ 5.5 … Continue reading WPL: ಈ ಸಲಾನೂ ಕಪ್‌ ನಮ್ದೇ…