ಮುಂಬೈ ಇಂಡಿಯನ್ಸ್‌ಗೆ ಮತ್ತೆ ರೋಹಿತ್ ಶರ್ಮಾ ಕ್ಯಾಪ್ಟನ್

ಮುಂಬೈ: ಮುಂದಿನ ವರ್ಷದ ಐಪಿಎಲ್ (IPL) 20ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮತ್ತೆ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಘೋಷಿಸಿದೆ. ಫ್ರಾಂಚೈಸಿಯು ತನ್ನ ಮಹತ್ವದ 20ನೇ ಆವೃತ್ತಿಯನ್ನು ಸಂಭ್ರಮಿಸಲು ಸಜ್ಜಾಗುತ್ತಿರುವಾಗ, ತಂಡದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಾಯಕರೆನಿಸಿರುವ ರೋಹಿತ್ ಶರ್ಮಾ, ʻನೀಲಿ ಮತ್ತು ಚಿನ್ನದ ಬಣ್ಣ’ದ ಪಡೆಯನ್ನು ಮತ್ತೊಂದು ರೋಚಕ ಹೊಸ ಅಧ್ಯಾಯದತ್ತ ಮುನ್ನಡೆಸಲಿದ್ದಾರೆ. ಮುಂಬೈ ಇಂಡಿಯನ್ಸ್ ಜೊತೆಗಿನ ರೋಹಿತ್ ಅವರ ಪಯಣ ಅತ್ಯಂತ ವಿಶೇಷವಾದುದು. 2011ರಲ್ಲಿ ತಂಡವನ್ನು ಸೇರಿದಾಗಿನಿಂದಲೂ ಅವರು … Continue reading ಮುಂಬೈ ಇಂಡಿಯನ್ಸ್‌ಗೆ ಮತ್ತೆ ರೋಹಿತ್ ಶರ್ಮಾ ಕ್ಯಾಪ್ಟನ್