IPL ಪಂದ್ಯ: ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ವಿಡಿಯೋ ವೈರಲ್
ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ವೇಳೆ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (ವೇಪಿಂಗ್) ಮಾಡುತ್ತಿರುವ ದೃಶ್ಯ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಮುಲ್ಲನ್‌ಪುರದಲ್ಲಿ ನಡೆದ ಏಪ್ರಿಲ್ 28ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ನಡುವೆ ನಡೆದ ವೇಳೆ ಬೆಳಕಿಗೆ ಬಂದಿದೆ. ಪಂದ್ಯದ ನೇರ ಪ್ರಸಾರದ ಸಮಯದಲ್ಲಿ ಕ್ಯಾಮೆರಾ ಡ್ರೆಸ್ಸಿಂಗ್ ರೂಮ್ ಕಡೆ ತಿರುಗಿದಾಗ, ಪರಾಗ್ ಅವರು ಇ-ಸಿಗರೇಟ್ ಅಥವಾ ವೇಪಿಂಗ್ … Continue reading IPL ಪಂದ್ಯ: ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed