RCB: ಚಿನ್ನಸ್ವಾಮಿಯಲ್ಲಿ 11 ಅಭಿಮಾನಿಗಳಿಗೆ ಶಾಶ್ವತ ಆಸನ ಮೀಸಲು

ಚಿನ್ನಸ್ವಾಮಿಯಲ್ಲಿ IPL ಭಾವನಾತ್ಮಕ ಆರಂಭ: RCBಯಿಂದ ಅಭಿಮಾನಿಗಳಿಗೆ ಅಪೂರ್ವ ನಮನ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವ ಸಂದರ್ಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಾನವೀಯತೆ ಮತ್ತು ಕ್ರೀಡಾ ಸಂಸ್ಕೃತಿಗೆ ಮಾದರಿಯಾಗುವ ಮಹತ್ವದ ನಿರ್ಧಾರ ಕೈಗೊಂಡಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಲಿತದ ದುರ್ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಈ ಬಾರಿಯ ಐಪಿಎಲ್‌ನಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. ಉದ್ಘಾಟನಾ ಪಂದ್ಯಕ್ಕೂ … Continue reading RCB: ಚಿನ್ನಸ್ವಾಮಿಯಲ್ಲಿ 11 ಅಭಿಮಾನಿಗಳಿಗೆ ಶಾಶ್ವತ ಆಸನ ಮೀಸಲು