ರಣಜಿ ಫೈನಲ್: ಜಮ್ಮು–ಕಾಶ್ಮೀರಕ್ಕೆ ಆರಂಭಿಕ ಆಘಾತ

ಹುಬ್ಬಳ್ಳಿ: ನಗರದ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ. ಆದರೆ ಮೊದಲ ದಿನದ ಆಟದ ಆರಂಭದಲ್ಲೇ ತಂಡಕ್ಕೆ ಆಘಾತ ಎದುರಾಯಿತು. ಜಮ್ಮು–ಕಾಶ್ಮೀರದ ಓಪನರ್ ಕಮ್ರಾನ್ ಇಕ್ಬಾಲ್ ಕೇವಲ 6 ರನ್ (36 ಎಸೆತ, 1 ಬೌಂಡರಿ) ಗಳಿಸಿ ಔಟಾದರು. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಅವರ ದಿಟ್ಟ ಬೌಲಿಂಗ್‌ಗೆ ಅವರು ಬಲಿಯಾದರು. 10.2ನೇ ಓವರ್‌ನಲ್ಲಿ ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ಕೆ.ಎಲ್. … Continue reading ರಣಜಿ ಫೈನಲ್: ಜಮ್ಮು–ಕಾಶ್ಮೀರಕ್ಕೆ ಆರಂಭಿಕ ಆಘಾತ