ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು
ನವದೆಹಲಿ: ಫುಟ್‌ಬಾಲ್ ಪಂದ್ಯ ಆಡುತ್ತಿರುವ ವೇಳೆ ಏಕಾಏಕಿ ಸಿಡಿಲು ಬಡಿದು ಆಟಗಾರನೊಬ್ಬ ಮೈದಾನದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದಿದೆ. 24 ವರ್ಷದ ಥಾಯ್ ಫುಟ್‌ಬಾಲ್ ಆಟಗಾರ ಸೋಫ್ವಾನ್ ಅವಾಯ್ ಮೃತಪಟ್ಟಿರುವ ವ್ಯಕ್ತಿ. ಈ ಘಟನೆಯ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಘಾತಕ್ಕೆ ಕಾರಣವಾಗಿವೆ. ಮಳೆಯ ನಡುವೆಯೇ ಪಂದ್ಯ ಮುಂದುವರಿದಿದ್ದ ವೇಳೆ ಇದ್ದಕ್ಕಿದ್ದಂತೆ ಮೈದಾನಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ಪ್ರಭಾವದಿಂದ ಮೈದಾನದಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಆಟಗಾರರು ಆತಂಕದಿಂದ ಚದುರಿ … Continue reading ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು
Copy and paste this URL into your WordPress site to embed
Copy and paste this code into your site to embed