ಪ್ಯಾರಾ ಕ್ರೀಡೆ: ಭಾರತದ ಸುವರ್ಣ ಕ್ಷಣ – ಪಾಯಲ್ ಚಿನ್ನದ ಸಾಧನೆ

ಬ್ಯಾಂಕಾಕ್: ಭಾರತದ ಪ್ಯಾರಾ ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಪ್ರೇರಣಾದಾಯಕ ಅಧ್ಯಾಯ ಬರೆಯಲಾಗಿದೆ. ಎರಡೂ ಕೈ ಮತ್ತು ಕಾಲುಗಳಿಲ್ಲದ ಯುವ ಆರ್ಚರಿ ಪಟು ಪಾಯಲ್ ನಾಗ್ ಅವರು ವಿಶ್ವದ ನಂ.1 ಬಿಲ್ಲುಗಾರ್ತಿ ಶೀತಲ್ ದೇವಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಥಾಯ್ಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ವರ್ಲ್ಡ್ ಪ್ಯಾರಾ ಆರ್ಚರಿ ಸೀರಿಸ್‌ನಲ್ಲಿ ಮಹಿಳೆಯರ ಕಾಂಪೌಂಡ್ ವಿಭಾಗದ ಫೈನಲ್‌ನಲ್ಲಿ ಪಾಯಲ್ ನಾಗ್ 139-136 ಅಂತರದಲ್ಲಿ ಶೀತಲ್ ದೇವಿಯನ್ನು ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಭಾರತದ ಭರ್ಜರಿ ಪ್ರದರ್ಶನ : ಈ … Continue reading ಪ್ಯಾರಾ ಕ್ರೀಡೆ: ಭಾರತದ ಸುವರ್ಣ ಕ್ಷಣ – ಪಾಯಲ್ ಚಿನ್ನದ ಸಾಧನೆ