ಚೆಸ್ ಒಲಿಂಪಿಯಾಡ್ 2026ಕ್ಕೆ ಅಧಿಕೃತ ಚಾಲನೆ: ಜ್ಯೋತಿ ಹಸ್ತಾಂತರ

ಬೆಂಗಳೂರು: ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್ 2026ಕ್ಕೆ ಅಧಿಕೃತ ಕೌಂಟ್‌ಡೌನ್ ಆರಂಭವಾಗಿದ್ದು, ಇದರ ಅಂಗವಾಗಿ ಒಲಿಂಪಿಯಾಡ್‌ನ ಸಾಂಪ್ರದಾಯಿಕ ಜ್ಯೋತಿಯನ್ನು ಫಿಡೆ ಮಧ್ಯಂತರ ಅಧ್ಯಕ್ಷ ಹಾಗೂ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ (AICF) ಅಧ್ಯಕ್ಷ ನಿತಿನ್ ನರಂಗ್ ಅವರು 2026ರ ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತ ಹಾಗೂ ಉಜ್ಬೇಕಿಸ್ತಾನದ ಅಗ್ರ ಆಟಗಾರ ಜಾವೋಖಿರ್ ಸಿಂದರೋವ್ ಅವರಿಗೆ ಹಸ್ತಾಂತರಿಸಿದರು. ವಿಶ್ವದ ಅತ್ಯಂತ ಪ್ರತಿಷ್ಠಿತ ತಂಡ ಆಧಾರಿತ ಚೆಸ್ ಸ್ಪರ್ಧೆಗಳಲ್ಲಿ ಒಂದಾಗಿರುವ ಚೆಸ್ ಒಲಿಂಪಿಯಾಡ್ … Continue reading ಚೆಸ್ ಒಲಿಂಪಿಯಾಡ್ 2026ಕ್ಕೆ ಅಧಿಕೃತ ಚಾಲನೆ: ಜ್ಯೋತಿ ಹಸ್ತಾಂತರ